Type Here to Get Search Results !

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಭರ್ಜರಿ ಉದ್ಯೋಗಾವಕಾಶ । IBPS PO Recruitment 2020

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಭರ್ಜರಿ ಉದ್ಯೋಗಾವಕಾಶ । IBPS PO Recruitment 2020


ಐಬಿಪಿಎಸ್ ನಿಂದ 1167 ಪ್ರೊಬೆಷನರಿ ಆಫೀಸರ್ಸ್ /ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26 ಆಗಸ್ಟ್ 2020.


ಉದ್ಯೋಗ ವಿವರಗಳು

ಸಂಸ್ಥೆಯ ಹೆಸರು:

IBPS


ಪೋಸ್ಟ್ ಹೆಸರು:

Probationary Offices/Management Traunee


ಖಾಲಿ ಸಂಖ್ಯೆ: 

1167


ಸಂಬಳ:

As per norms





ಅರ್ಹತೆ

ಶಿಕ್ಷಣ:

ಯಾವುದೇ ಪದವಿ


ವಯಸ್ಸಿನ ಮಿತಿ:

ಕನಿಷ್ಠ 20 ವರ್ಷ 
ಗರಿಷ್ಠ 30 ವರ್ಷ


Age Relaxation

ಸಾಮಾನ್ಯ ವರ್ಗ - 30 ವರ್ಷ
ಓಬಿಸಿ - 33 ವರ್ಷ
ಎಸ್ಸಿ ಅಥವಾ ಎಸ್ಟಿ - 35 ವರ್ಷ



ಅರ್ಜಿ ಶುಲ್ಕ:

ಸಾಮಾನ್ಯ ಮತ್ತು ಒಬಿಸಿ - ರೂ .850/ -
ಎಸ್ಸಿ/ಎಸ್ಟಿ ,ಪಿಡಬ್ಲ್ಯೂಡಿ - ರೂ .175/ -




ಪ್ರಮುಖ ದಿನಾಂಕಗಳು

ಆನ್‌ಲೈನ್ ಅಪ್ಲಿಕೇಶನ್‌ನ ಪ್ರಾರಂಭ ದಿನಾಂಕ:

05 ಆಗಸ್ಟ್ 2020



ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

26 ಆಗಸ್ಟ್ 2020




ಅಪ್ಲೈ ಮಾಡುವುದು ಹೇಗೆ? 

ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ https://www.ibps.in ಗೆ ಭೇಟಿ ನೀಡಬೇಕಾಗುತ್ತದೆ.




ಆಯ್ಕೆ ಪ್ರಕ್ರಿಯೆ:

1) Preliminary Exam
2) Main Exam
3) Interview




ಪ್ರಮುಖ ಲಿಂಕ್ ಗಳು:


Official Website:



Official Notification:




Apply Online:




Post a Comment

0 Comments
* Please Don't Spam Here. All the Comments are Reviewed by Admin.