ಕರ್ನಾಟಕ ರೈಲ್ವೆ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಸಂಸ್ಥೆಯಿಂದ ಹಲವು ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಆಗಸ್ಟ್ 2020.
ಉದ್ಯೋಗ ವಿವರಗಳು
ಸಂಸ್ಥೆಯ ಹೆಸರು:
ಕರ್ನಾಟಕ ರೈಲ್ವೆ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್
ಪೋಸ್ಟ್ ಹೆಸರು:
1) ಜೆನೆರಲ್ ಮ್ಯಾನೇಜರ್
2) ಡಿಜಿಎಂ
3) ಸೀನಿಯರ್ ಮ್ಯಾನೇಜರ್
4) ಸಹಾಯಕ ಮ್ಯಾನೇಜರ್
5) ಎಕ್ಸಿಕ್ಯೂಟಿವ್
ಖಾಲಿ ಸಂಖ್ಯೆ: 45
ಜೆನೆರಲ್ ಮ್ಯಾನೇಜರ್ - 2
ಡಿಜಿಎಂ - 5
ಸೀನಿಯರ್ ಮ್ಯಾನೇಜರ್ - 9
ಸಹಾಯಕ ಮ್ಯಾನೇಜರ್ - 17
ಎಕ್ಸಿಕ್ಯೂಟಿವ್ - 12
ಸಂಬಳ:
As per norms
ಅರ್ಹತೆ
ಶಿಕ್ಷಣ:
ಜೆನೆರಲ್ ಮ್ಯಾನೇಜರ್ ಹುದ್ದೆಗೆ - BE Or B. Tech
ಡಿಜಿಎಂ ಹುದ್ದೆಗೆ - BE
ಸೀನಿಯರ್ ಮ್ಯಾನೇಜರ್ ಹುದ್ದೆಗೆ - BE Or Commerce Degree
ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ - Diploma/ Engineering/ Commerce Degree
ಎಕ್ಸಿಕ್ಯೂಟಿವ್ ಹುದ್ದೆಗೆ - Any Degree Or Diploma Or BE Or B. Tech
ವಯಸ್ಸಿನ ಮಿತಿ:
ಗರಿಷ್ಠ 57 ವರ್ಷ
( For executive post maximum age is 40 years)
ಅರ್ಜಿ ಶುಲ್ಕ:
Not mentioned
ಪ್ರಮುಖ ದಿನಾಂಕಗಳು
ಆನ್‌ಲೈನ್ ಅಪ್ಲಿಕೇಶನ್‌ನ ಪ್ರಾರಂಭ ದಿನಾಂಕ:
02 ಆಗಸ್ಟ್ 2020
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
15 ಆಗಸ್ಟ್ 2020
ಅಪ್ಲೈ ಮಾಡುವುದು ಹೇಗೆ?
1) ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ https://www.kride.in ಗೆ ಭೇಟಿ ನೀಡಬೇಕಾಗುತ್ತದೆ.
2) ಅಧಿಸೂಚನೆಯ ಲಿಂಕ್ ಅನ್ನು ಕ್ಲಿಕ್ ಮಾಡಿ ನೋಟಿಫಿಕೇಶನ್ ನಲ್ಲಿ ನಲ್ಲಿ ಒದಗಿಸಿರುವ ಅರ್ಹತೆ ಮತ್ತು ಅಗತ್ಯ ಮಾಹಿತಿಗಳನ್ನು ಓದಿ ಕೊಳ್ಳಿ.
3) ಅರ್ಜಿ ನಮೂನೆಯ ಅಥವಾ ಫಾರ್ಮನ್ನು ನ್ನು ಡೌನ್‌ಲೋಡ್ ಮಾಡಿಕೊಳ್ಳಿ.
4) ಫಾರಂನಲ್ಲಿ ಕೇಳಿರುವ ಎಲ್ಲ ಮಾಹಿತಿಗಳನ್ನು ತುಂಬಿ ಭರ್ತಿ ಮಾಡಿ.
5) ಭರ್ತಿ ಮಾಡಿದ ಅರ್ಜಿಯನ್ನು ಎಲ್ಲ ದಾಖಲೆಗಳೊಂದಿಗೆ ಅಧಿಸೂಚನೆಯಲ್ಲಿ ತಿಳಿಸಲಾದ ವಿಳಾಸಕ್ಕೆ ಕಳುಹಿಸಿ.
ಪ್ರಮುಖ ಲಿಂಕ್ ಗಳು:
Official Website:
Official Notification:
Apply Online:
Post a Comment
0 Comments