ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ವತಿಯಿಂದ 523 ಗ್ರೂಪ್-ಸಿ ನಾನ್ ಟೆಕ್ನಿಕಲ್ ಪೋಸ್ಟ್ ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ 20 ಅಗಸ್ಟ್ 2020. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 19 2020.
ಉದ್ಯೋಗದ ವಿವರ
ಸಂಸ್ಥೆಯ ಹೆಸರು:
KPSC (Karnataka Public Service Commission)
ಪೋಸ್ಟ್ ಹೆಸರು:
Group-C (Non Technical)
ಖಾಲಿ ಹುದ್ದೆಗಳ ಸಂಖ್ಯೆ:
523
ಸಂಬಳ:
ರೂ. 37900- / ರಿಂದ ರೂ. 70850 / -
ಅರ್ಹತೆ
ಶಿಕ್ಷಣ:
ವಯಸ್ಸಿನ ಮಿತಿ:
For SC, ST and C-1 candidate - 5 Years
For Cat-2A, 2B, 3A & 3B Candidates - 3 Years
ಅರ್ಜಿ ಶುಲ್ಕ:
SC/ST/Cat-I/PH Candidates:
No Fee
Ex-Servicemen Candidates:
Rs.50/-
Cat-2A, 2B, 3A and 3B Candidates:
Rs.300/-
General Candidates:
Rs.600/-
Application Processing Fee for All Candidates:
Rs.35/
ಪ್ರಮುಖ ದಿನಾಂಕಗಳು
ಆನ್‌ಲೈನ್ ಅಪ್ಲಿಕೇಶನ್‌ನ ಪ್ರಾರಂಭ ದಿನಾಂಕ:
20 ಆಗಸ್ಟ್ 2020
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
19 ಸೆಪ್ತೆಂಬರ್ 2020
ಪ್ರಮುಖ ಲಿಂಕ್ ಗಳು
Official Notification:
Apply Online:
Official Website:
Post a Comment
0 Comments