Type Here to Get Search Results !

ಬೆಂಗಳೂರು ನೈರುತ್ಯ ರೈಲ್ವೆ ವಿಭಾಗ ನೇಮಕಾತಿ 2020 (ಗುತ್ತಿಗೆ ನೇಮಕಾತಿ)



karnatakajobalerts.com


ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಖಾಲಿ ಇರುವ ವೈದ್ಯರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಈ ನೇಮಕಾತಿಯನ್ನು ಗುತ್ತಿಗೆ ಆಧಾರದ ಮೇಲೆ ಮಾಡಿಕೊಳ್ಳಲಾಗುತ್ತಿದೆ. ಗುತ್ತಿಗೆ ಅವಧಿಯೂ ಮೂರು ತಿಂಗಳ ಮಾತ್ರ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಅಪ್ಲಿಕೇಶನನ್ನು ಇ-ಮೇಲ್ ಮುಖಾಂತರ ಸಲ್ಲಿಸಬಹುದು. ಇ-ಮೇಲ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 28, 2020.



ಹುದ್ದೆಯ ಹೆಸರು: 

ವೈದ್ಯರು


ಒಟ್ಟು ಹುದ್ದೆ ಗಳ ಸಂಖ್ಯೆ:

7


ವಿದ್ಯಾರ್ಹತೆ:

MBBS


ಸಂಬಳ:

Rs.75000/-


ನೇಮಕಾತಿ ವಿಧಾನ:

ನೇರನೇಮಕಾತಿ, ಯಾವುದೇ ಪರೀಕ್ಷೆಗಳು ಇರುವುದಿಲ್ಲ.



ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:

15 ಜುಲೈ 2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

28 ಜುಲೈ 2020



ಅರ್ಜಿ ಸಲ್ಲಿಸುವುದು ಹೇಗೆ?

ಅಪ್ಲಿಕೇಶನ್ ಫಾರ್ಮ್ ಗಾಗಿ ಇಲ್ಲಿ ಕ್ಲಿಕ್ ಮಾಡಿ 




Post a Comment

0 Comments
* Please Don't Spam Here. All the Comments are Reviewed by Admin.