Type Here to Get Search Results !

ಕಾಫಿ ಮಂಡಳಿಯಲ್ಲಿ ಖಾಲಿ ಹುದ್ದೆಗಳು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2020

coffee board recruitment


ಬೆಂಗಳೂರಿನ ಕಾಫಿ ಬೋರ್ಡ್ ನಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರು ಹುದ್ದೆಗೆ ನೇಮಕಾತಿಯನ್ನು ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ದಿನಾಂಕ ಜೂನ್ 31ರ ಒಳಗಡೆ ತಮ್ಮ ಅಪ್ಲಿಕೇಶನ್ ನನ್ನ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಖಾಲಿ ಹುದ್ದೆಗಳ ಸಂಖ್ಯೆ:

02


ಉದ್ಯೋಗದ ಸ್ಥಳ :

ಬೆಂಗಳೂರು

ಮಾಸಿಕ ವೇತನ:

20000

ವಿದ್ಯಾರ್ಹತೆ:

ಆಹಾರ ವಿಜ್ಞಾನ ತಂತ್ರಜ್ಞಾನ/ ರಸಾಯನಶಾಸ್ತ್ರ/ ಜೀವರಾಸಾಯನಿಕ/ ಸೂಕ್ಷ್ಮ ಜೀವ ವಿಜ್ಞಾನ/ ಜೈವಿಕ ತಂತ್ರಜ್ಞಾನದಲ್ಲಿ ಎಂಎಸ್ಸಿ ಪದವಿಯನ್ನು ಪಡೆದಿರಬೇಕು.


ವಯೋಮಿತಿ:

ಗರಿಷ್ಠ ವಯಸ್ಸಿನ ಮಿತಿ 35ವರ್ಷ

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ನಿಂದ ಅಪ್ಲಿಕೇಶನ್ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಸೂಕ್ತ ರೀತಿಯಲ್ಲಿ ತುಂಬಿ ಈ ಕೆಳಗೆ ನೀಡಿರುವ ಇಮೇಲ್ ಐಡಿಗೆ ಜುಲೈ 31ರ ಒಳಗೆ ಶೈಕ್ಷಣಿಕ ದಾಖಲೆಗಳ ಸಮೇತ ಕಳುಹಿಸತಕ್ಕದ್ದು.
hdqccoffeeboard@gmail.com


ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:
ಜುಲೈ 14, 2020
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:
ಜುಲೈ 31, 2020


ಪ್ರಮುಖ ಲಿಂಕ್ ಗಳು

ಅಫಿಶಿಯಲ್ ವೆಬ್ ಸೈಟ್:

ನೋಟಿಫಿಕೇಶನ್ ಮತ್ತು ಅಪ್ಲಿಕೇಶನ್ ಫಾರ್ಮ್:

Post a Comment

0 Comments
* Please Don't Spam Here. All the Comments are Reviewed by Admin.