Type Here to Get Search Results !

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯ ಅಡಿಯಲ್ಲಿ ಕೆಲವು ಶರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಹುದ್ದೆಗಳನ್ನು ನೇರ ನೇಮಕಾತಿ ಗಳ ಮೂಲಕ ಭರ್ತಿಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆಯ ಆಧಾರದ ಮೇಲೆ ಮೇರಿಟ್ ಕಮ್ ರೋಸ್ಟರ್ ನಿಯಮದ ಪ್ರಕಾರ ನೇಮಕಾತಿಯನ್ನು ಮಾಡಿಕೊಳ್ಳಲು ನೇರ ಸಂದರ್ಶವನ್ನು ಏರ್ಪಡಿಸಲಾಗಿದೆ. ಸಂದರ್ಶನದ ದಿನಾಂಕ 22 ಜುಲೈ 2020. ಆಸಕ್ತಿ ಇರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬೇಕಾಗಿ ಸೂಚನೆಯನ್ನು ಹೊರಡಿಸಲಾಗಿದೆ.



ಹುದ್ದೆಗಳ ಸಂಖ್ಯೆ:
74

ವಿದ್ಯಾರ್ಹತೆ:
SSLC, PUC, MSW, BAMS, MBBS, GNM, ANM, B.Sc in Nursing

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:
10 ಜುಲೈ 2020

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
10 ಜುಲೈ 2020


ಅಪ್ಲೈ ಮಾಡುವುದು ಹೇಗೆ?
ಅಪ್ಲೈ ಮಾಡುವುದು ಹೇಗೆ ಎಂಬುದನ್ನು  ಮತ್ತು ಸಂಪೂರ್ಣ ನೋಟಿಫಿಕೇಶನ್  ತಿಳಿಯಲು ಇಲ್ಲಿ ಕ್ಲಿಕ್ ಮಾಡಿ




Notification has been issued to fill vacancies in the Tumkur district under the National Health Campaign Scheme subject to certain conditions and regulations. A direct interview was arranged to make these appointments on a temporary basis based on the Merit Come Roster Rule. Interview Date 22 July 2020. Notice has been issued that interested candidates should attend the interview.


Number of Posts: 

74 

Eligibility: 

SSLC, PUC, MSW, BAMS, MBBS, GNM, ANM, B.Sc in Nursing 

Starting date of application: 

10 July 2020 

Deadline to apply: 

10 July 2020 

How to apply? 
Click here to learn how to apply and complete notification







Post a Comment

0 Comments
* Please Don't Spam Here. All the Comments are Reviewed by Admin.