Type Here to Get Search Results !

ಬಿಗ್ ನ್ಯೂಸ್: ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ತಡೆ


ಬಿಗ್ ನ್ಯೂಸ್: ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ತಡೆ

ಇಡೀ ದೇಶಾದ್ಯಂತ ತಲೆದೋರಿರುವ ಕೋರೋಣ ವೈರಸ್ ನಿಂದ ಈಗಾಗಲೇ ಉಂಟಾಗಿರುವ ಆರ್ಥಿಕ ಪರಿಸ್ಥಿತಿಯನ್ನು ಪುನಹ ಮರಳಿ  ಸುಸ್ಥಿತಿಗೆ ತರುವ ಉದ್ದೇಶದಿಂದ  ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು ಅತ್ಯವಶ್ಯಕವಾಗಿದೆ. ಈ ದಿಶೆಯಲ್ಲಿ ರಾಜ್ಯ ಸರ್ಕಾರವು ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ 2020 21 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸುದ್ದಿಗಳು ಸೇರಿದಂತೆ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್ಲಾಗ್ ಹುದ್ದೆಗಳೂ ಸೇರಿದಂತೆ ಎಲ್ಲ ಹುದ್ದೆಗಳಿಗೆ ನೇಮಕಾತಿಯನ್ನು ಭರ್ತಿಮಾಡುವ ಎಲ್ಲಾ ರೀತಿಯ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿದು ಸೂಚನೆಯನ್ನು ಹೊರಡಿಸಲಾಗಿದೆ. 


ಇತ್ತೀಚಿಗಷ್ಟೇ ಆರ್ಥಿಕ ಇಲಾಖೆಯ ಅನುಮತಿಯನ್ನು ಪಡೆದು ಎಸ್ಡಿಎ ಎಫ್ಡಿಎ ಪೊಲೀಸ್ ಕಾನ್ಸ್ಟೇಬಲ್ ಪಿಎಸ್ಐ KAS ಮತ್ತು Forest department ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಶುರು ಮಾಡಲಾಗಿತ್ತು. ಆದರೆ ಈ ಪ್ರಕ್ರಿಯೆಯನ್ನು ಕೂಡ ಮುಂದಿನ ಆದೇಶದವರೆಗೆ  ಈಗ  ತಡೆಹಿಡಿಯಲಾಗಿದೆ.



ಪರೀಕ್ಷೆ ಅಭ್ಯರ್ಥಿಗಳು ಯಾವುದೇ ರೀತಿಯ ಧೃತಿಗೆಡುವ ಅವಶ್ಯಕತೆಯಿಲ್ಲ. ಇದು ಕೇವಲ ತಾತ್ಕಾಲಿಕ ಸೂಚನೆ ಮಾತ್ರ. ಈ ಆದೇಶವನ್ನು ಶೀಘ್ರದಲ್ಲೇ ಹಿಂಪಡೆಯಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ. ಆದಕಾರಣ ಛಲವನ್ನು ಬಿಡದೆ ತಾವೆಲ್ಲರೂ ಪರೀಕ್ಷೆಗಾಗಿ ನಿಮ್ಮ ನಿಮ್ಮ ಕಠಿಣ ಪ್ರಯತ್ನವನ್ನು ಮುಂದುವರೆಸಿ.


In English:

It is essential to consolidate all resources in order to restore and restore the already existing economic situation from coronavirus spreading across the country.  Including news in the financial year 2020 21 to reduce the financial burden of the state government in this direction In the fiscal year 2020-21, all forms of recruitment for all posts, including welfare Karnataka posts and backlog posts, have been suspended till further orders.


Recently, with the approval of the Finance Department, the recruitment process for the SDA FDA Police Constable PSI KAS and Forest Department posts has begun. But this process has now been put on hold until the next order.



There is no need for exam candidates to make any kind of appeals. This is only a temporary notice. It is learned that this order will be revoked soon. So continue your hard work for the test without letting go.


Post a Comment

0 Comments
* Please Don't Spam Here. All the Comments are Reviewed by Admin.