Type Here to Get Search Results !

ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ವಿವಿಧ ಹುದ್ದೆಗಳಿಗೆ ನೇಮಕಾತಿ 2020

National-Highway-Infrastructure-Development-Corporation-Recruitment-2020


ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರಾಧಿಕಾರ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 10 ಅಗಸ್ಟ್ 2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.



ಖಾಲಿ ಹುದ್ದೆಗಳ ವಿವರ 

1. ಕಾರ್ಯನಿರ್ವಾಹಕ ನಿರ್ದೇಶಕ (T/P
2. ಸಾಮಾನ್ಯ ವ್ಯವಸ್ಥಾಪಕರು (T/P) 
3. ಸಾಮಾನ್ಯ ವ್ಯವಸ್ಥಾಪಕ(Finance)
4. ಸಾಮಾನ್ಯ ವ್ಯವಸ್ಥಾಪಕ (HR)
5. ಡೆಪ್ಯೂಟಿ ಜನರಲ್ ಮ್ಯಾನೇಜರ್ 
6. ಉಪ ಜನರಲ್ ಮ್ಯಾನೇಜರ್ (HR) 
7. ವ್ಯವಸ್ಥಾಪಕ (Finance) 
8. ವ್ಯವಸ್ಥಾಪಕ(TP) 




ವಿದ್ಯಾರ್ಹತೆ:

ಸಾಮಾನ್ಯ ಪದವಿ, ಇಂಜಿನಿಯರಿಂಗ್ ಪದವಿ, ಚಾರ್ಟರ್ಡ್ ಅಕೌಂಟೆಂಟ್



ವಯೋಮಿತಿ:

55 ವರ್ಷ ಮೀರಿರಬಾರದು.


ಅಪ್ಲೈ ಮಾಡಲು ಕೊನೆಯ ದಿನಾಂಕ:

10 August 2020



ಅಪ್ಲೈ ಮಾಡುವುದು ಹೇಗೆ? 

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:



    

Post a Comment

0 Comments
* Please Don't Spam Here. All the Comments are Reviewed by Admin.