Type Here to Get Search Results !

Byjus hiring Field marketing executive for Haveri

One of the leading edutech company Byjus hiring for Fied Marketing Executive for Haveri location. Degree passed candidates can apply for this job. 


Organization Name:
Byjus


Job Name:
Field Marketing Executive


Job Location:
Haveri


Education:
Any Degree


Salary:
15000 per month


How to apply for this job? 
Interested candidates can call below given number to apply for this job.

8867769298 / 8867782658 / 8867769300




Byjus ಸಂಸ್ಥೆ ಹಾವೇರಿಯಲ್ಲಿ ಫೀಲ್ಡ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಲು ಅರ್ಜಿಯನ್ನು ಕರೆದಿದೆ. ಡಿಗ್ರಿ ಪಾಸಾದ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು

ಸಂಸ್ಥೆಯ ಹೆಸರು:
Byjus ಸಂಸ್ಥೆ


ಕೆಲಸದ ಹೆಸರು:
ಫೀಲ್ಡ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್


ಉದ್ಯೋಗ ಸ್ಥಳ:
ಹಾವೇರಿ


ಶಿಕ್ಷಣ:
ಯಾವುದೇ ಪದವಿ


ಸಂಬಳ:
ತಿಂಗಳಿಗೆ 15000


ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಕೆಳಗಿನ ಸಂಖ್ಯೆಗೆ ಕರೆ ಮಾಡಬಹುದು.
8867769298 / 8867782658 / 8867769300

Post a Comment

0 Comments
* Please Don't Spam Here. All the Comments are Reviewed by Admin.