Anganwadi Teachers and helpers are needed for Hubli, Haveri, Karwar location on contract basis.
Organization Name:
Rustomjee Kerawalla Foundation
Job Name:
Anganwadi Teachers
Anganwadi Helpers
Job Location:
Haveri
Hubli-Dharwad
Karwar
Salary:
Anganwadi Teachers - 8000 per month
Anganwadi Helpers - 5000 per month
Education:
Anganwadi Teachers - PUC
Anganwadi Helpers - SSLC
How to apply for this job?
Interested candidates can apply for this job by sending their resume. To send resume click on Apply Now button.
ಹುಬ್ಬಳ್ಳಿ, ಹಾವೇರಿ, ಕಾರವಾರ ಸ್ಥಳಕ್ಕೆ ಗುತ್ತಿಗೆ ಆಧಾರದ ಮೇಲೆ ಅಂಗನವಾಡಿ ಶಿಕ್ಷಕರು ಮತ್ತು ಸಹಾಯಕಿಯರ ಅಗತ್ಯವಿದೆ.
ಸಂಸ್ಥೆಯ ಹೆಸರು:
ರುಸ್ತೋಮ್ಜಿ ಕೆರವಲ್ಲ ಫೌಂಡೇಶನ್
ಕೆಲಸದ ಹೆಸರು:
ಅಂಗನವಾಡಿ ಶಿಕ್ಷಕರು
ಅಂಗನವಾಡಿ ಸಹಾಯಕಿಯರು
ಉದ್ಯೋಗ ಸ್ಥಳ:
ಹಾವೇರಿ
ಹುಬ್ಬಳ್ಳಿ-ಧಾರವಾಡ
ಕಾರವಾರ
ಸಂಬಳ:
ಅಂಗನವಾಡಿ ಶಿಕ್ಷಕರು - ತಿಂಗಳಿಗೆ 8000
ಅಂಗನವಾಡಿ ಸಹಾಯಕಿಯರು - ತಿಂಗಳಿಗೆ 5000
ಶಿಕ್ಷಣ:
ಅಂಗನವಾಡಿ ಶಿಕ್ಷಕರು - ಪಿಯುಸಿ
ಅಂಗನವಾಡಿ ಸಹಾಯಕಿಯರು - ಎಸ್.ಎಸ್.ಎಲ್.ಸಿ
ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅà²್ಯರ್ಥಿಗಳು ತಮ್ಮ ಸ್ವವಿವರವನ್ನು ಕಳುಹಿಸುವ ಮೂಲಕ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ರೆಸ್ಯೂಮ್ ಕಳುಹಿಸಲು Apply Now ಬಟನ್ ಕ್ಲಿಕ್ ಮಾಡಿ.
Post a Comment
0 Comments