Type Here to Get Search Results !

Sales Manager required for HAVERI location | Latest Sales Jobs in Haveri

Bazaz Allianz Insurance is hiring for the Sales Manager post at Haveri location. Interested and eligible candidates can apply for this job as soon as possible. 


Organization Name:

Bazaz Allianz


Job Name:

Sales Manager


Job Location:

Haveri


No of Vacancy:

01


Education:

Graduate/Postgraduate


Experience:

Minimum 6 month experience in finance field or insurance field


Salary Package:

13000 to 15000 plus incentives



How to Apply? 

Send your updated CV to the below email ID

payal.singh@bajajallianz.co.in


Mention "Application for the post of Sales Manager at Haveri location" in subject line while sending the mail. 



ಹಾವೇರಿಯಲ್ಲಿ ಸೇಲ್ಸ್ ಮ್ಯಾನೇಜರ್ ಬೇಕಾಗಿದ್ದಾರೆ. ಅರ್ಹ ಅಭ್ಯರ್ಥಿಗಳು ಕೆಳಗಿನ ಇಮೇಲ್ ಐಡಿಗೆ ಬಯೋಡೇಟಾ ಕಳುಹಿಸುವುದರ ಮೂಲಕ ಅಪ್ಲೈ ಮಾಡಬಹುದು.


ಸಂಸ್ಥೆಯ ಹೆಸರು:

ಬಜಾಜ್ ಅಲಿಯಾನ್ಸ್


ಕೆಲಸದ ಹೆಸರು:

ಮಾರಾಟ ವ್ಯವಸ್ಥಾಪಕ


ಕೆಲಸದ ಸ್ಥಳ:

ಹಾವೇರಿ


ಖಾಲಿ ಹುದ್ದೆಯ ಸಂಖ್ಯೆ:

01


ಶಿಕ್ಷಣ:

ಪದವಿ / ಸ್ನಾತಕೋತ್ತರ


ಅನುಭವ:

ಹಣಕಾಸು ಕ್ಷೇತ್ರ ಅಥವಾ ವಿಮಾ ಕ್ಷೇತ್ರದಲ್ಲಿ ಕನಿಷ್ಠ 6 ತಿಂಗಳ ಅನುಭವ


ಸಂಬಳ :

13000 ರಿಂದ 15000 plus incentives



ಅಪ್ಲೈ ಮಾಡುವುದು ಹೇಗೆ?

ನಿಮ್ಮ ನವೀಕರಿಸಿದ ಸಿವಿಯನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ. ಇಮೇಲ್ ಕಳುಹಿಸುವಾಗ ಸಬ್ಜೆಕ್ಟ್ ಲೈನ್ ನಲ್ಲಿ

"Application for the post of Sales Manager at Haveri Location " ಅಂತ ಬರೆಯಿರಿ.

payal.singh@bajajallianz.co.in




Tags

Post a Comment

0 Comments
* Please Don't Spam Here. All the Comments are Reviewed by Admin.