Karavali Express, digital news and entertainment media looking for advertisement sales executive for Haveri location. Male or female candidates can apply for this job. Candidates who have BBA/MBA education will be given preference.
Organization Name:
Karavali Express
Job Name:
Advertisement Sales Executive
Job Location:
Haveri
Education:
BBA/ MBA
How to Apply?
Interested candidates can send their resume at below email ID:
expresskaravali@gmail.com
ಕರಾವಳಿ ಎಕ್ಸ್‌ಪ್ರೆಸ್, ಡಿಜಿಟಲ್ ಸುದ್ದಿ ಮತ್ತು ಮನರಂಜನಾ ಮಾಧ್ಯಮ ಹಾವೇರಿಯಲ್ಲಿ ಜಾಹೀರಾತು ಮಾರಾಟ ಕಾರ್ಯನಿರ್ವಾಹಕರನ್ನು ನೇಮಿಸಿ ಕೊಳ್ಳುತ್ತಿದೆ . ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಬಿಬಿಎ / ಎಂಬಿಎ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಸಂಸ್ಥೆಯ ಹೆಸರು:
ಕರಾವಳಿ ಎಕ್ಸ್‌ಪ್ರೆಸ್
ಕೆಲಸದ ಹೆಸರು:
ಜಾಹೀರಾತು ಮಾರಾಟ ಕಾರ್ಯನಿರ್ವಾಹಕ
ಕೆಲಸದ ಸ್ಥಳ:
ಹಾವೇರಿ
ಶಿಕ್ಷಣ:
ಬಿಬಿಎ / ಎಂಬಿಎ
ಅಪ್ಲೈ ಮಾಡುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು resume ಇಮೇಲ್ ಐಡಿಯಲ್ಲಿ ಕಳುಹಿಸಬಹುದು:
expresskaravali@gmail.com
Post a Comment
0 Comments