Type Here to Get Search Results !

SBFC ಹಣಕಾಸು ಸಂಸ್ಥೆಗೆ ಹಾವೇರಿಯಲ್ಲಿ ಬ್ರಾಂಚ್ ಮ್ಯಾನೇಜರ್ ಮತ್ತು Gold Appraiser ಬೇಕಾಗಿದ್ದಾರೆ

SBFC ಫೈನಾನ್ಸ್ ಲಿಮಿಟೆಡ್ ಎನ್ನುವ ಹಣಕಾಸು ಸಂಸ್ಥೆಗೆ ಹಾವೇರಿ ಬ್ರಾಂಚ್ ನಲ್ಲಿ ಕಾರ್ಯವನ್ನು ನಿರ್ವಹಿಸಲು Gold Appraiser ಮತ್ತು ಬ್ರಾಂಚ್ ಮ್ಯಾನೇಜರ್ ಬೇಕಾಗಿದ್ದಾರೆ.


ಸಂಸ್ಥೆಯ ಹೆಸರು:

SBFC ಫೈನಾನ್ಸ್ ಲಿಮಿಟೆಡ್

ಹುದ್ದೆಯ ಹೆಸರು:

Gold Appraiser
Branch Manager

ಉದ್ಯೋಗದ ಸ್ಥಳ:

ಹಾವೇರಿ

ವಿದ್ಯಾರ್ಹತೆ:

ಯಾವುದೇ ಪದವಿ

ಅನುಭವ:

ಕನಿಷ್ಠ 2 ವರ್ಷಗಳ NBFC ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಕಡ್ಡಾಯ.


ಅಪ್ಲೈ ಮಾಡುವುದು ಹೇಗೆ? 

ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ ವನ್ನು ಈ ಕೆಳಗಿನ ಅಡ್ರೆಸ್ ಗೆ ಕಳುಹಿಸಬೇಕು
priyanka.john@sbfc.com

Tags

Post a Comment

0 Comments
* Please Don't Spam Here. All the Comments are Reviewed by Admin.