Type Here to Get Search Results !

ಉತ್ತರ ಕನ್ನಡ ಜಿಲ್ಲೆಗೆ ಪ್ರೋಗ್ರಾಮ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದೆ

ಉತ್ತರ ಕನ್ನಡ ಜಿಲ್ಲೆಗೆ ಪ್ರೋಗ್ರಾಮ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದೆ. ಬಿಎಸ್ಸಿ ಅಭ್ಯರ್ಥಿಗಳು ಮಾತ್ರ ಅಪ್ಲೈ ಮಾಡಬಹುದು. ಇದು ನೇರ ನೇಮಕಾತಿ ಯಾಗಿದ್ದು ಆಗಸ್ಟ್ 28 ರಂದು ಬನವಾಸಿಯ ಕೃಷಿ ವಿಜ್ಞಾನ ಕೇಂದ್ರದ ಕಚೇರಿಯಲ್ಲಿ ಇಂಟರ್ವ್ಯೂ ನಡೆಯಲಿದೆ.



ಹುದ್ದೆ:

ಪ್ರೋಗ್ರಾಮ್ ಅಸಿಸ್ಟೆಂಟ್


ಖಾಲಿ ಹುದ್ದೆಗಳ ಸಂಖ್ಯೆ:

01


ವಿದ್ಯಾರ್ಹತೆ:

ಬಿಎಸ್ಸಿ



ಅನುಭವ:

ಅನುಭವದ ಅವಶ್ಯಕತೆಯಿಲ್ಲ


ಸಂಬಳ:

13500 per month



ಅಪ್ಲೈ ಮಾಡುವುದು ಹೇಗೆ?

ಉತ್ತರ ಕನ್ನಡ ಜಿಲ್ಲಾ ಉದ್ಯೋಗ ಮಾಹಿತಿ ವಾಟ್ಸಪ್ ಗ್ರೂಪ್ ಜಾಯಿನ್ ಆಗಲೂ ಇಲ್ಲಿ ಕ್ಲಿಕ್ ಮಾಡಿ

1. ವಾಕ್-ಇನ್-ಸಂದರ್ಶನವು 28.082020 ರಂದು ಬೆಳಿಗ್ಗೆ 10.30 ಕ್ಕೆ ಬನವಾಸಿಯ ಕೃಷಿ ವಿಜ್ಞಾನ ಕೇಂದ್ರದ ಕಚೇರಿಯಲ್ಲಿ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗುವ ಆಸಕ್ತ ಅಭ್ಯರ್ಥಿಗಳು ಎಲ್ಲ ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ.

(All Xerox and Original Copies plus Passport Size Photo) 



2. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಟಿಎ / ಡಿಎ ನೀಡಲಾಗುವುದಿಲ್ಲ. ಮೇಲಿನ ಪೋಸ್ಟ್ ಸಂಪೂರ್ಣವಾಗಿ ತಾತ್ಕಾಲಿಕವಾಗಿರುತ್ತದೆ

Post a Comment

0 Comments
* Please Don't Spam Here. All the Comments are Reviewed by Admin.