Type Here to Get Search Results !

Star Health hiring Sales Manager for Haveri District | Latest Jobs in Haveri 2022

Star Health Insurance currently hiring for Sales Manager for Haveri Location. Candidates  who have experience in insurance or finance sector can apply for this job. Degree is compulsory to apply for this job.


Organization Name:

Star Health 

Job Name:

Sales Manager

Job Location:

Haveri

Education:

Any Degree

Experience:

6 month to 1 year experience in sales field

How to apply for this job?

Interested  candidates can send their updated CV to the below email ID. Shortlisted candidates  will get call from the HR for face to face interview.

arunkumar.basavaraj@starhealth.in






ಸ್ಟಾರ್ ಹೆಲ್ತ್ ಸಂಸ್ಥೆ ಹಾವೇರಿ ಜಿಲ್ಲೆಗೆ ಸೇಲ್ಸ್ ಮ್ಯಾನೇಜರ್ ಹುದ್ದೆಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು ಡಿಗ್ರಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.  ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯು ಕನಿಷ್ 6 ತಿಂಗಳಿಂದ 1 ವರ್ಷದವರೆಗೆ ಯಾವುದೇ ಇನ್ಸುರೆನ್ಸ್ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು


ಸಂಸ್ಥೆಯ ಹೆಸರು:
ಸ್ಟಾರ್ ಹೆಲ್ತ್ 

ಹುದ್ದೆಯ ಹೆಸರು:
ಸೇಲ್ಸ್ ಮ್ಯಾನೇಜರ್ 

ಹುದ್ದೆಯ ಸ್ಥಳ:
ಹಾವೇರಿ 

ವಿದ್ಯಾರ್ಹತೆ:
ಪದವಿ  

ಅನುಭವ:
6 ತಿಂಗಳಿಂದ 1 ವರ್ಷದವರೆಗೆ ಅನುಭವ

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಕೆಳಗೆ ನೀಡಿರುವ ಇಮೇಲ್ ವಿಳಾಸಕ್ಕೆ ಬಯೋಡೇಟಾವನ್ನು ಕಳುಹಿಸಬೇಕು.

arunkumar.basavaraj@starhealth.in



Tags

Post a Comment

0 Comments
* Please Don't Spam Here. All the Comments are Reviewed by Admin.