Max Bupa hiring for Area Sales Manager for various locations in Karnataka. Candidates who wants to establish their career in insurance field can apply for this post.
Organization Name:
Max Bupa
Job Name:
Area Sales Manager
Job Location:
Raichur, Haveri/Ranibennur, Bagalkot, Hubli, Mangalore, Udupi, Hassan, Chikmangalore, Mandya/Mysore, Kolar
Education:
Any degree
Salary:
Rs.20000/- per month
How to apply for this job?
Click on Apply Now button to apply for this job.
ಮ್ಯಾಕ್ಸ್ ಬೂಪ ಸಂಸ್ಥೆ ಕರ್ನಾಟಕದ ವಿವಿಧ ಸ್ಥಳಗಳಿಗೆ ಏರಿಯಾ ಸೇಲ್ಸ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯನ್ನು ಮಾಡಿಕೊಳ್ಳುತ್ತಿದೆ. ವಿಮಾ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಸ್ಥಾಪಿಸಲು ಬಯಸುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು:
ಮ್ಯಾಕ್ಸ್ ಬುಪಾ
ಕೆಲಸದ ಹೆಸರು:
ಏರಿಯಾ ಸೇಲ್ಸ್ ಮ್ಯಾನೇಜರ್
ಉದ್ಯೋಗ ಸ್ಥಳ:
ರಾಯಚೂರು, ಹಾವೇರಿ/ರಾಣಿಬೆನ್ನೂರು, ಬಾಗಲಕೋಟೆ, ಹುಬ್ಬಳ್ಳಿ, ಮಂಗಳೂರು, ಉಡುಪಿ, ಹಾಸನ, ಚಿಕ್ಕಮಂಗಳೂರು, ಮಂಡ್ಯ/ಮೈಸೂರು, ಕೋಲಾರ
ಶಿಕ್ಷಣ:
ಯಾವುದೇ ಪದವಿ
ಸಂಬಳ:
ತಿಂಗಳಿಗೆ ರೂ.20000/-
ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು Apply Now ಬಟನ್ ಕ್ಲಿಕ್ ಮಾಡಿ.
Post a Comment
0 Comments