Type Here to Get Search Results !

Fino Payment Bank Recruitment | Latest Bank jobs in Karnataka

Fino Payment Bank currently hiring for Territory Sales Manager post for various locations in Karnataka. Interested and eligible candidates can apply for this job. Minimum qualification required for this job is degree.


Organization Name:
Fino Payment Bank

Job Name:
Territory Sales Manager

Job Location:
Haveri
Raichur
Davanagere
Hubli
Bidar
Yadgir
Gulbarga


Education:
Any degree

Salary:
Rs. 20000/- per month

How to apply for this job? 
Candidates can apply for this job by clicking on 'Apply Now' button. 

Apply Now


ಫಿನೋಪೇಮೆಂಟ್ ಬ್ಯಾಂಕ್ ಕರ್ನಾಟಕದಾದ್ಯಂತ ಟೆರಿಟರಿ ಸೇಲ್ಸ್ ಮ್ಯಾನೇಜರ್ ಹುದ್ದೆಗೆ  ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಡಿಗ್ರಿ ಪಾಸಾಗಿರುವ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.


ಸಂಸ್ಥೆಯ ಹೆಸರು:
ಫಿನೋಪೇಮೆಂಟ್ ಬ್ಯಾಂಕ್

ಕೆಲಸದ ಹೆಸರು:
ಟೆರಿಟರಿ ಸೇಲ್ಸ್ ಮ್ಯಾನೇಜರ್

ಉದ್ಯೋಗ ಸ್ಥಳ:
ಹಾವೇರಿ
ರಾಯಚೂರು
ದಾವಣಗೆರೆ
ಹುಬ್ಬಳ್ಳಿ
ಬೀದರ್
ಯಾದಗಿರಿ
ಗುಲ್ಬರ್ಗ


ಶಿಕ್ಷಣ:
ಯಾವುದೇ ಪದವಿ

ಸಂಬಳ:
ರೂ. 20000/- ತಿಂಗಳಿಗೆ

ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
'Apply Now' ಬಟನ್ ಕ್ಲಿಕ್ ಮಾಡುವ ಮೂಲಕ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.

Apply Now


Latest Fino payment bank jobs
Fino Payment Bank Recruitment | Latest Bank jobs in Karnataka


Post a Comment

0 Comments
* Please Don't Spam Here. All the Comments are Reviewed by Admin.