Type Here to Get Search Results !

Reliance Industries Hiring Digital Officer for Entire Karnataka | Jio Job in Pan Karnataka

Reliance Industries Ltd hiring for Jio Mart Digital Officer for entire Karnataka location. Interested candidates who had completed any degree can apply for this job. Candidates should have atleast 2 years of experience in any retail field. 

Organization Name:

Reliance Industries

Job Location:

Entire Karnataka

Education:

Any Degree

Salary:

Rs.20000 per month

Experience:

Minimum 2 years

See the video for complete information


How to apply for this job? 

Kindly send your updated biodata by clicking Apply Now button. 




ರಿಲಯನ್ಸ್ ಇಂಡಸ್ಟ್ರೀಸ್ ಇಡೀ ಕರ್ನಾಟಕದಾದ್ಯಂತ Digital Mart ಆಫೀಸರ್ ಹುದ್ದೆಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಯಾವುದೇ  ಡಿಗ್ರಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಸೂಚನೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಕನಿಷ್ಠ 2 ವರ್ಷ ರಿಟೇಲ್ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು. ಯಾವ ಯಾವ ಕ್ಷೇತ್ರದಲ್ಲಿ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವುದು ಎಂಬುದನ್ನು ತಿಳಿಯಲು ಈ ಕೆಳಗೆ ನೀಡಿರುವ ವಿಡಿಯೋ ನೋಡಿ.


ಸಂಸ್ಥೆಯ ಹೆಸರು:
ರಿಲಯನ್ಸ್ ಇಂಡಸ್ಟ್ರೀಸ್

ಉದ್ಯೋಗ ಸ್ಥಳ:
ಇಡೀ ಕರ್ನಾಟಕ

ಶಿಕ್ಷಣ:
ಯಾವುದೇ ಪದವಿ

ಸಂಬಳ:
ತಿಂಗಳಿಗೆ 20000 ರೂ


ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಕೆಳಕಂಡ Apply Now ಬಟನ್ ಮೇಲೆ ಕ್ಲಿಕ್ ಮಾಡಿ.




Reliance jio latest job vacancy in Karnataka 2021,
Reliance industries latest jobs in Karnataka 2021,

Reliance Industries Hiring Digital Officer for Entire Karnataka | Jio Job in Pan Karnataka



Post a Comment

0 Comments
* Please Don't Spam Here. All the Comments are Reviewed by Admin.