Type Here to Get Search Results !

Gold Loan officer required in Haveri | Latest Jobs in Haveri district

One of the reputed private bank in Haveri hiring for the post of Gold Loan Officer post for Haveri location. Interested and eligible candidates can apply for this job.


Organization Name:

Leading private bank

Job Name:

Gold loan officer

Job location:

Haveri

Education:

Minimum degree

Experience:

Any sales experience

How to apply for this job? 

Candidates are required to send their updated CV to the below WhatsApp number:


ಹಾವೇರಿಯ ಪ್ರತಿಷ್ಠಿತ ಖಾಸಗಿ ಬ್ಯಾಂಕೊಂದರಲ್ಲಿ ಗೋಲ್ಡ್ ಲೋನ್ ಆಫೀಸರ್ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಸಂಸ್ಥೆಯ ಹೆಸರು: 
ಖಾಸಗಿ ಬ್ಯಾಂಕ್

ಕೆಲಸದ ಹೆಸರು: 
ಗೋಲ್ಡ್ ಲೋನ್ ಆಫೀಸರ್

ಕೆಲಸದ ಸ್ಥಳ: 
ಹಾವೇರಿ

ಶಿಕ್ಷಣ
ಕನಿಷ್ಠ ಪದವಿ

ಅನುಭವ
ಯಾವುದೇ ಮಾರಾಟದ ಅನುಭವ

ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? 
ಅಭ್ಯರ್ಥಿಗಳು ತಮ್ಮ ಬಯೋಡೇಟಾ ವನ್ನು ಕೆಳಗಿನ WhatsApp ಸಂಖ್ಯೆಗೆ ಕಳುಹಿಸಲು ಕೋರಲಾಗಿದೆ: +919759214474 
Gold Loan officer required in Haveri | Latest Jobs in Haveri district



Tags

Post a Comment

0 Comments
* Please Don't Spam Here. All the Comments are Reviewed by Admin.