Type Here to Get Search Results !

Fullerton India Credit Company LimitedLimited hiring IRO in Haveri | Apply Online For Latest Jobs in Haveri

Fullerton India Credit Company Limited hiring for IRO for Haveri location. Candidates who have completed minimum degree can apply for this job. Candidates who have prior experience in Two Wheeler Loan will get priority on selection.


Organization Name:

Fullerton India Credit Company Limited


Job Name:

IRO


Job Location:

Haveri


Education:

Minimum Degree pass


Salary:

14000 - 16000 plus incentives


How to Apply for this job? 

Send your updated resume to this email id:
Ishu.Jain@fullertonindia.com



ಹಾವೇರಿಯಲ್ಲಿ ಫುಲ್ಲರ್ಟನ್ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್ ಸಂಸ್ಥೆಗೆ ಟು ವೀಲರ್ ಲೋನ್  ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು ಬೇಕಾಗಿದ್ದಾರೆ.  ಕನಿಷ್ಠ ಪದವಿ ಪೂರೈಸಿದ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಟು ವೀಲರ್ ಲೋನ್  ಡಿಪಾರ್ಟ್ಮೆಂಟ್ ನಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.


ಸಂಸ್ಥೆಯ ಹೆಸರು: 
ಫುಲ್ಲರ್ಟನ್ ಇಂಡಿಯಾ ಕ್ರೆಡಿಟ್ ಕಂಪನಿ ಲಿಮಿಟೆಡ್


ಕೆಲಸದ ಹೆಸರು: 
IRO


ಕೆಲಸದ ಸ್ಥಳ: 
ಹಾವೇರಿ


ಶಿಕ್ಷಣ: 
ಕನಿಷ್ಠ ಪದವಿ ಪಾಸ್


ಸಂಬಳ: 
14000 - 16000

ಈ ಕೆಲಸಕ್ಕೆ ಹೇಗೆ ಅರ್ಜಿ ಸಲ್ಲಿಸುವುದು? 
ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಲು ಕೆಳಕಂಡ ಇಮೇಲ್ ಐಡಿಗೆ ಬಯೋಡೇಟಾ ವನ್ನು ಕಳುಹಿಸಿ:
Ishu.Jain@fullertonindia.com

Tags

Post a Comment

0 Comments
* Please Don't Spam Here. All the Comments are Reviewed by Admin.