Type Here to Get Search Results !

Required Agriculture Field Executive for HAVERI location | Latest Jobs In Haveri District

Agriplex India hiring for Agriculture Field Executive for Haveri Location for sales and marketing activities. Interested candidates who are residing at Haveri district can apply for this job. 


Organization Name:

Agriplex India


Job Name:

Agriculture Field Executive


No of Vacancy:

1


Education:

PIC or Degree


Experience:

Any Sales experience


How to Apply? 

Interested candidates can send their updated CV to the following mail ID. Shortlisted candidates will get a call from Agriplex India.

info@agriplexindia.com



ಹಾವೇರಿಯಲ್ಲಿ ಕೆಲಸ ಮಾಡಲು Agriculture Field Executive ಬೇಕಾಗಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ವಾಸಿಸುತ್ತಿರುವ ಆಸಕ್ತ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.


ಸಂಸ್ಥೆಯ ಹೆಸರು:

ಅಗ್ರಿಪ್ಲೆಕ್ಸ್ ಇಂಡಿಯಾ


ಕೆಲಸದ ಹೆಸರು:

ಕೃಷಿ ಕ್ಷೇತ್ರ ಕಾರ್ಯನಿರ್ವಾಹಕ


ಖಾಲಿ ಹುದ್ದೆಯ ಸಂಖ್ಯೆ:

1


ಶಿಕ್ಷಣ:

PUC ಅಥವಾ ಪದವಿ


ಅನುಭವ:

ಯಾವುದೇ ಮಾರಾಟದ ಅನುಭವ


ಅಪ್ಲೈ ಮಾಡುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ತಮ್ಮ ನವೀಕರಿಸಿದ ಸಿವಿಯನ್ನು ಈ ಕೆಳಗಿನ ಮೇಲ್ ಐಡಿಗೆ ಕಳುಹಿಸಬಹುದು. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಅಗ್ರಿಪ್ಲೆಕ್ಸ್ ಇಂಡಿಯಾದಿಂದ ಕರೆ ಬರುತ್ತದೆ.

info@agriplexindia.com


Tags

Post a Comment

0 Comments
* Please Don't Spam Here. All the Comments are Reviewed by Admin.