Yeoman Marine Services Private Limited hiring for Fitter and Welder for Karwar location. Interested candidates can apply for this job as soon as possible.
Organization Name:
Yeoman Marine Services Pvt Ltd
Job Name:
Fitter&Welder
Job Location:
Karwar
Education:
ITI or Diploma
How to apply?
Candidates who wants to apply for this job can send their updated resume to the below email ID
hr1@yeomanmarine.com
ಯೊಮನ್ ಮರಿನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕಾರವಾರದಲ್ಲಿ Fitter ಮತ್ತು ವೆಲ್ಡರ್ ಹುದ್ದೆಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಲಸಕ್ಕೆ ಆದಷ್ಟು ಬೇಗ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು:
ಯೊಮನ್ ಮರಿನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್
ಕೆಲಸದ ಹೆಸರು:
ಫಿಟ್ಟರ್ ಮತ್ತು ವೆಲ್ಡರ್
ಕೆಲಸದ ಸ್ಥಳ:
ಕಾರವಾರ
ಶಿಕ್ಷಣ:
ಐಟಿಐ ಅಥವಾ ಡಿಪ್ಲೊಮಾ
ಅರ್ಜಿ ಸಲ್ಲಿಸುವುದು ಹೇಗೆ?
ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ನವೀಕರಿಸಿದ Biodata ವನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಬಹುದು.
hr1@yeomanmarine.com
Post a Comment
0 Comments