Type Here to Get Search Results !

Navachetan Microfin Hiring MIS Executive for Haveri | Latest Job in Haveri

Navachetan Microfin Service hiring for MIS executive for Haveri location. Interested and eligible candidates can apply for this job by sending updated resume to the below mentioned emai ID. 


Organization Name:

Navachetan Microfin Service


Job Location:

Haveri


Job Name:

MIS Executive


Education:

Any graduate and Computer certificate


How to apply for this job? 

Kindly send updated resume to the below email ID. Shortlisted candidates will get a call from the HR

hr.manager@navachetana.in



ನವಚೇತನ ಮೈಕ್ರೋಫಿನ್ ಸಂಸ್ಥೆ ಹಾವೇರಿಯಲ್ಲಿ MIS Executive ಜಾಬ್ ಗೆ ಅಪ್ಲಿಕೇಶನ್ ಕರೆದಿದ್ದಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.


ಸಂಸ್ಥೆಯ ಹೆಸರು:

ನವಚೇತನ ಮೈಕ್ರೋಫಿನ್


ಉದ್ಯೋಗದ ಸ್ಥಳ:

ಹಾವೇರಿ


ಕೆಲಸದ ಹೆಸರು:

MIS Executive


ಶಿಕ್ಷಣ:

ಯಾವುದೇ ಪದವಿ ಮತ್ತು ಕಂಪ್ಯೂಟರ್ ಪ್ರಮಾಣಪತ್ರ


ಈ ಕೆಲಸಕ್ಕೆ ಹೇಗೆ ಅರ್ಜಿ ಸಲ್ಲಿಸುವುದು?

ಕೆಳಗೆ ನೀಡಿರುವ ಇಮೇಲ್ ಐಡಿಗೆ ಬಯೋಡಾಟಾ ವನ್ನು ಕಳುಹಿಸಿ. ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ HR ಟೀಮ್ ಕಡೆಯಿಂದ ಕಾಲ್ ಬರುತ್ತದೆ.

hr.manager@navachetana.in

Tags

Post a Comment

0 Comments
* Please Don't Spam Here. All the Comments are Reviewed by Admin.