M-swipe is hiring for Area Sales Officer for Haveri and Davanagere location. Selected candidates has to sell swiping machine to the retail shops and other commercial outlets.
Organization Name:
M-swipe
Job Name:
Area Sales Officer
Job Location:
Haveri
Davanagere
Education:
Any graduate
Experience:
6 months to 1 year experience in any sales field
Salary:
15000 per month
How to Apply?
Interested candidates can apply for this job by clicking below Apply now button.
M-swipe ಸಂಸ್ಥೆ ಹಾವೇರಿ ಮತ್ತು ದಾವಣಗೆರೆ ಸ್ಥಳಗಳಿಗೆ ಏರಿಯಾ ಸೇಲ್ಸ್ ಆಫೀಸರ್ ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.
ಸಂಸ್ಥೆಯ ಹೆಸರು:
ಎಂ-ಸ್ವೈಪ್
ಕೆಲಸದ ಹೆಸರು:
ಪ್ರದೇಶ ಮಾರಾಟ ಅಧಿಕಾರಿ
ಕೆಲಸದ ಸ್ಥಳ:
ಹಾವೇರಿ
ದಾವಣಗೆರೆ
ಶಿಕ್ಷಣ:
ಯಾವುದೇ ಪದವೀಧರ
ಅನುಭವ:
ಯಾವುದೇ ಮಾರಾಟ ಕ್ಷೇತ್ರದಲ್ಲಿ 6 ತಿಂಗಳಿಂದ 1 ವರ್ಷದ ಅನುಭವ
ಸಂಬಳ:
15000 ರೂ
ಅಪ್ಲೈ ಮಾಡುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ Apply Now ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಪ್ಲೈ ಮಾಡಬಹುದು.
Post a Comment
0 Comments