Type Here to Get Search Results !

ಕೆಎಪಿಎಲ್‌ನಲ್ಲಿ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಸಿಟಿಕ್ಯೂಲ್‌ ಲಿಮಿಟೆಡ್‌ (ಕೆಎಪಿಎಲ್‌) ನಲ್ಲಿ ಮ್ಯಾನೇಜ್ಮೆಂಟ್ ಟ್ರೈನೀ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ. ಕೊನೆಯ ದಿನಾಂಕ ಸೆಪ್ಟೆಂಬರ್ 21, 2020.



ಸಂಸ್ಥೆಯ ಹೆಸರು:

ಕೆಎಪಿಎಲ್‌


ಉದ್ಯೋಗದ ಹೆಸರು:

ಮ್ಯಾನೇಜ್ಮೆಂಟ್ ಟ್ರೈನೀ


ಉದ್ಯೋಗದ ಸ್ಥಳ:

ಬೆಂಗಳೂರು


ಉದ್ಯೋಗದ ವಿಧ:

ಗುತ್ತಿಗೆ


ಶೈಕ್ಷಣಿಕ ಅರ್ಹತೆ:

ಬಿ ಫಾರ್ಮಸಿ, ಎಂ ಫಾರ್ಮ


ಮಾಸಿಕ ವೇತನ:

15000 - 17000


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

21, ಸೆಪ್ತೆಂಬರ್ 2020


ಅರ್ಜಿಯನ್ನು ಸಲ್ಲಿಸುವ ವಿಧಾನ:

ಅರ್ಜಿಯನ್ನು ಸಲ್ಲಿಸುವವರು ವೆಬ್ಸೈಟ್ಗೆ ಭೇಟಿನೀಡಿ ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಗದಿತ ನಮೊನೆಯಲ್ಲಿ ಅರ್ಜಿ ತುಂಬಿ ಶುಭವನ್ನು ಸೂಚಿಸಲಾದ ವಿಳಾಸಕ್ಕೆ ಕಳುಹಿಸಿಕೊಡಬೇಕು.


Address:

KARNATAKA ANTIBIOTICS & PHARMACEUTICALS LIMITED


Nirman Bhavan, Dr.Rajkumar Road, 1st Block, Rajajinagar,

Bengaluru – 560 010 Phone No.080-23571590



Post a Comment

0 Comments
* Please Don't Spam Here. All the Comments are Reviewed by Admin.