ಉದ್ಯೋಗ ವಿವರಗಳು
ಸಂಸ್ಥೆಯ ಹೆಸರು:
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ
ಪೋಸ್ಟ್ ಹೆಸರು:
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು
ಖಾಲಿ ಹುದ್ದೆಯ ಸಂಖ್ಯೆ:
05
ಕೆಲಸದ ಸ್ಥಳ:
ಶಿಕಾರಿಪುರ ತಾಲೂಕಿನ ಹೊಸಗಿದ್ದನಕೊಪ್ಪ, ಹರಗಿ, ಮಳವಳ್ಳಿ, ಮಂಚಿಕೊಪ್ಪ ಮತ್ತು ಬೇಗೂರು ಗ್ರಾಮ ಪಂಚಾಯತಿ
ಸಂಬಳ:
ಮಾನದಂಡಗಳ ಪ್ರಕಾರ
ಅರ್ಹತಾ ವಿವರಗಳು
ಶಿಕ್ಷಣ:
ಎಸ್‌ಎಸ್‌ಎಲ್‌ಸಿಸಿ
ವಯೋಮಿತಿ:
18ರಿಂದ 45 ವರ್ಷ ಒಳಗೆ
ಅಪ್ಲೈ ಮಾಡುವುದು ಹೇಗೆ?
1) ಆಸಕ್ತ ಅಭ್ಯರ್ಥಿಗಳು ಶಿಕಾರಿಪುರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ನಿಗದಿತ ನಮೂನೆ ಅರ್ಜಿಯನ್ನು ಪಡೆದುಕೊಳ್ಳಬೇಕು ಹಾಗೂ ಅರ್ಜಿಯನ್ನು ಭರ್ತಿ ಮಾಡಬೇಕು.
2) ಭರ್ತಿಮಾಡಿದ ಅರ್ಜಿಯೊಂದಿಗೆ 10ನೇ ತರಗತಿ ಅಂಕಪಟ್ಟಿ, ವಾಸ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಹಾಗೂ ವಿಕಲತೆ ಗುರುತಿನ ಚೀಟಿಯ ನಕಲು ಪ್ರತಿಗಳನ್ನು ಲಗತ್ತಿಸಿ ಆಗಸ್ಟ್ 21 ರೊಳಗಾಗಿ ಸಲ್ಲಿಸಬೇಕು.
ಸೂಚನೆ:
ಇದು ಕೇವಲ ಅಂಗವಿಕಲ ಅಭ್ಯರ್ಥಿಗಳಿಗೆ ಮಾತ್ರ
Post a Comment
0 Comments