1) ಬ್ಯಾಂಕಿಂಗ್ ಕೋಡ್ಸ್ ಮತ್ತು ಸ್ಟ್ಯಾಂಡರ್ಡ್ಸ್ ಬೋರ್ಡ್ ಆಫ್ ಇಂಡಿಯಾ (BCSBI) ವಿಸರ್ಜಿಸಲು ಯಾವ ಸಂಸ್ಥೆ ನಿರ್ಧರಿಸಿದೆ?
A) ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ
B) ಫಾರ್ವರ್ಡ್ ಮಾರ್ಕೆಟ್ ಕಮಿಷನ್ ಆಫ್ ಇಂಡಿಯಾ
C) ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ
D) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
👉 ಉತ್ತರ: D) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
2) ಯಾವ ಸಾರ್ವಜನಿಕ ವಲಯದ ಕಂಪನಿ ಸ್ವಾಚ್ತಾ ಹೈ ಸೇವಾ (ಸ್ವಚ್ಛತೆಯ ಸೇವೆ) 2019 ಪ್ರಶಸ್ತಿಯನ್ನು ಗೆದ್ದಿದೆ?
A) ಎನ್.ಎಲ್.ಸಿ ಇಂಡಿಯಾ ಲಿಮಿಟೆಡ್
B) ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್
C) ಕೋಲ್ ಇಂಡಿಯಾ ಲಿಮಿಟೆಡ್
D) ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್
👉 ಉತ್ತರ: A) ಎನ್.ಎಲ್.ಸಿ ಇಂಡಿಯಾ ಲಿಮಿಟೆಡ್
3) ವರ್ಚುವಲ್ ಇಂಡೋ-ಜಪಾನ್ ವ್ಯಾಪಾರ ವೇದಿಕೆಯನ್ನು ಆಯೋಜಿಸಿದ ಸಂಸ್ಥೆ ಯಾವುದು?
A) ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ
B) ಇಂಡಿಯನ್ ಚೇಂಬರ್ ಆಫ್ ಕಾಮರ್ಸ್
C) ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ
D) ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ
👉 ಉತ್ತರ: B) ಇಂಡಿಯನ್ ಚೇಂಬರ್ ಆಫ್ ಕಾಮರ್ಸ್
4) ಸ್ಪರ್ಧಾತ್ಮಕತೆ ಸಂಸ್ಥೆಯ ಸಹಭಾಗಿತ್ವದಲ್ಲಿ ಎನ್.ಐ.ಟಿ.ಐ ಆಯೋಗ ಬಿಡುಗಡೆ ಮಾಡಿದ ರಫ್ತು ಸಿದ್ಧತೆ ಸೂಚ್ಯಂಕ 2020 ರಲ್ಲಿ ಒಟ್ಟಾರೆ ಶ್ರೇಯಾಂಕದಲ್ಲಿ ಯಾವ ರಾಜ್ಯ ಅಗ್ರಸ್ಥಾನ ಪಡೆದುಕೊಂಡಿದೆ?
A) ಗುಜರಾತ್
B) ತಮಿಳುನಾಡು
C) ರಾಜಸ್ಥಾನ
D) ಮಹಾರಾಷ್ಟ್ರ
👉 ಉತ್ತರ: A) ಗುಜರಾತ್
5) ಆಗಸ್ಟ್ 2020 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಯಾವ ಖಂಡವನ್ನು ಪೋಲಿಯೊ ಮುಕ್ತ ಎಂದು ಘೋಷಿಸಿತು?
A) ಏಷ್ಯಾ
B) ಆಸ್ಟ್ರೇಲಿಯಾ
C) ಆಫ್ರಿಕಾ
D) ದಕ್ಷಿಣ ಅಮೇರಿಕ
👉 ಉತ್ತರ: C) ಆಫ್ರಿಕಾ
6) ಪಾರದರ್ಶಕ ಮತ್ತು ಸಮಗ್ರ ಕಾರ್ಯಕ್ಷಮತೆ ರೇಟಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲು “ಮಾರಾಟಗಾರರ ಕಾರ್ಯಕ್ಷಮತೆ ಮೌಲ್ಯಮಾಪನ ವ್ಯವಸ್ಥೆಯನ್ನು” ಅಭಿವೃದ್ಧಿಪಡಿಸಿದ ಕಂಪನಿ ಯಾವುದು?
A) ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್
B) ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್
C) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
D) ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್
👉 ಉತ್ತರ: C) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
7) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿ 2019-20ರ ಪ್ರಕಾರ 2020-21ರ ಭಾರತದ ನಿರೀಕ್ಷಿತ ಬೆಳವಣಿಗೆಯ ದರ ಎಷ್ಟು?
A) ಶೇ. -2.7
B) ಶೇ. -3.5
C) ಶೇ. -4.5
D) ಶೇ. -5.2
👉 ಉತ್ತರ: C) ಶೇ. -4.5
8) ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಯಾರು?*
A) ಡೇಲ್ ಸ್ಟೇನ್
B) ಸ್ಟುವರ್ಟ್ ಬ್ರಾಡ್
C) ಇಶಾಂತ್ ಶರ್ಮಾ
D) ಜೇಮ್ಸ್ ಆಂಡರ್ಸನ್
👉 ಉತ್ತರ: D) ಜೇಮ್ಸ್ ಆಂಡರ್ಸನ್
9) ಭಾರತೀಯ ಯುವಕರಿಗೆ “ಲಿಬರ್ಟಿ ಸೇವಿಂಗ್ಸ್ ಅಕೌಂಟ್” ಪರಿಚಯಿಸಿದ ಬ್ಯಾಂಕ್ ಯಾವುದು?
A) ಯೆಸ್ ಬ್ಯಾಂಕ್
B) ಎಸ್.ಬಿ.ಐ ಬ್ಯಾಂಕ್
C) ಆಕ್ಸಿಸ್ ಬ್ಯಾಂಕ್
D) ಐ.ಡಿ.ಬಿ.ಐ ಬ್ಯಾಂಕ್
👉 ಉತ್ತರ:C) ಆಕ್ಸಿಸ್ ಬ್ಯಾಂಕ್
10) ಮಾರ್ಚ್ 31, 2020 ರಂತೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿ.ಎಂ.ಎಂ.ವೈ) ಅಡಿಯಲ್ಲಿ ಸಾಲ ಫಲಾನುಭವಿಗಳ ಪಟ್ಟಿಯಲ್ಲಿ ಯಾವ ರಾಜ್ಯದ ಮಹಿಳೆಯರು ಅಗ್ರಸ್ಥಾನದಲ್ಲಿದ್ದಾರೆ?
A) ಕರ್ನಾಟಕ
B) ಮಹಾರಾಷ್ಟ್ರ
C) ಕೇರಳ
D) ತಮಿಳುನಾಡು
👉 ಉತ್ತರ:D) ತಮಿಳುನಾಡು
Post a Comment
0 Comments