Atyati Technology Pvt Ltd ಸಂಸ್ಥೆಗೆ ಹಾವೇರಿಯಲ್ಲಿ ಕೆಲಸ ಮಾಡಲು Loan Officer ಬೇಕಾಗಿದ್ದಾರೆ.
ಸಂಸ್ಥೆಯ ಹೆಸರು:
Atyati Technology Pvt Ltd
ಉದ್ಯೋಗದ ಹೆಸರು:
ಲೋನ್ ಆಫೀಸರ್
ಉದ್ಯೋಗದ ಸ್ಥಳ:
ಹಾವೇರಿ
ಖಾಲಿ ಹುದ್ದೆಗಳ ಸಂಖ್ಯೆ:
01
ಸಂಬಳ:
12000 to 15000 per month
Plus allowances
ವಿದ್ಯಾರ್ಹತೆ:
ಪಿಯುಸಿ ಅಥವಾ ಪದವಿ ಪಾಸಾಗಿರಬೇಕು.
ಅನುಭವ:
ಬ್ಯಾಂಕಿಂಗ್ ಅಥವಾ ಇನ್ಸೂರೆನ್ಸ್ ಕ್ಷೇತ್ರದಲ್ಲಿ.
ಯಾವುದೇ ಕೆಲಸದ ಅನುಭವ ಇಲ್ಲದವರು ಕೂಡ ಅಪ್ಲೈ ಮಾಡಬಹುದು.
ಕೆಲಸದ ವಿವರ:
ಲೋನ್ ಆಫೀಸರ್ ಆಗಿ ಆಯ್ಕೆಯಾದವರು ಕೇಂದ್ರ ಸರ್ಕಾರದ PMSVANidhi ಯೋಜನೆಯಡಿಯಲ್ಲಿ ಬೀದಿಬದಿಯ ವ್ಯಾಪಾರಗಳಿಗೆ ಸಾಲವನ್ನು ಕೊಡಿಸುವ ಮತ್ತು ಅದನ್ನು ಸರಿಯಾದ ಸಮಯಕ್ಕೆ ರಿಕವರಿ ಮಾಡುವ ಕೆಲಸವನ್ನು ಮಾಡಬೇಕು.
ಹೇಗೆ ಅಪ್ಲೈ ಮಾಡುವುದು?
ಈ ಕೆಲಸಕ್ಕೆ ಅಪ್ಲೈ ಮಾಡಲು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಇಮೇಲ್ ವಿಳಾಸಕ್ಕೆ ಬಯೋಡೇಟಾ ಕಳುಹಿಸಲು ಕೋರಲಾಗಿದೆ.
Post a Comment
0 Comments