ಕರ್ನಾಟಕ ಲೋಕಸೇವಾ ಆಯೋಗವು ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಭರ್ತಿ ಯನ್ನು ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 14 2020.
ಹುದ್ದೆಗಳ ವಿವರ
ಇಲಾಖೆಯ ಹೆಸರು:
ಆಯುಷ್ ಇಲಾಖೆ
ಹುದ್ದೆಯ ಹೆಸರು:
ವಿವಿಧ ಹುದ್ದೆಗಳು ( ನೋಟಿಫಿಕೇಶನ್ ನೋಡಿ)
ಖಾಲಿ ಹುದ್ದೆಗಳ ಸಂಖ್ಯೆ:
275
ಉದ್ಯೋಗ ಸ್ಥಳ:
ಕರ್ನಾಟಕ
ಶೈಕ್ಷಣಿಕ ವಿದ್ಯಾರ್ಹತೆ:
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು PUC, Diploma, Degree, Post-graduate, ಬಿಎಎಂಎಸ್, ಬಿಯುಎಂಎಸ್, ಬಿಎಚ್ಎಂಎಸ್, ಬಿಎನ್ವೈಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
ಕನಿಷ್ಠ 18 ವರ್ಷ
ಗರಿಷ್ಠ 40ವರ್ಷ
ವಯೋಮಿತಿ ಸಡಿಲಿಕೆ:
ಓಬಿಸಿ, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ
C-1, SC&ST ಅಭ್ಯರ್ಥಿಗಳಿಗೆ 5 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ - ರೂಪಾಯಿ 600
2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ - ರೂಪಾಯಿ 300
C-1,ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ - ಯಾವುದೇ ಶುಲ್ಕವಿಲ್ಲ
ಸೂಚನೆ:
ಅರ್ಜಿಯನ್ನು ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಹೊರತುಪಡಿಸಿ ರೂಪಾಯಿ 35 ನಿಗದಿಪಡಿಸಲಾಗಿದೆ. ಈ ಶುಲ್ಕವನ್ನು ಎಲ್ಲರೂ ಬರಿಸಬೇಕು.
ಪ್ರಮುಖ ದಿನಾಂಕಗಳು
ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ:
12, ಆಗಸ್ಟ್ 2020
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ:
14, ಸೆಪ್ಟೆಂಬರ್ 2020
ಶುಲ್ಕ ಪಾವತಿಗೆ ಕೊನೆಯ ದಿನಾಂಕ:
15, ಸೆಪ್ಟೆಂಬರ್ 2020
ಪ್ರಮುಖ ಲಿಂಕ್ ಗಳು
ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಆನ್ಲೈನ್ನಲ್ಲಿ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ:
In English:
The Karnataka Public Service Commission has invited applications from qualified candidates to fill various vacancies in the AYUSH department. The deadline to apply for these vacancies is September 14 2020.
Job Details
Department Name:Department of AYUSH
Name of the Post:
Different Posts (See Notification)
Number of Vacancies:
275
Job Location:
Karnataka
Educational Qualification:
Candidates applying must have PUC, Diploma, Degree, Post-graduate, BAMS, BUMS, BHMS, BNYC qualifications.
Age Limit:
Minimum Age -18 years
Maximum Age -40 years
Age relaxation:
3 years for 2A, 2B, 3A and 3B candidates.
5 years for C&1, SC&ST candidates
Application Fee:
For general candidates - Rs.600
For 2A, 2B, 3A and 3B candidates - Rs 300 For C-1, SC-ST candidates - There is no Fee
NOTE: All candidates applying for the application are allotted Rs 35 except the application fee. This fee must be paid by everyone.
Important Dates
Starting date of online application:12, August 2020
Last date to apply online:
14, September 2020
Deadline for payment of fees:
15, September 2020
Important Links
Official Notifications:Click Here
Apply Online:
Click Here
Post a Comment
0 Comments