ಕೆಪಿಸಿಎಲ್ ಗ್ಯಾಸ್ ಪವರ್ ಕಾರ್ಪೋರೇಶನ್ ಸಂಸ್ಥೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಶಿಶಿಕ್ಷು ತರಬೇತಿಗೆ ಅರ್ಜಿಯನ್ನು ಕರೆಯಲಾಗಿದೆ. ಈ ತರಬೇತಿ ಯಲಹಂಕದಲ್ಲಿ ನಡೆಯಲಿದೆ. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 10, 2020.
ಹುದ್ದೆಗಳ ವಿವರ
ಹುದ್ದೆಗಳ ಹೆಸರು:
1. ಎಲೆಕ್ಟ್ರಿಷಿಯನ್
2. ಫಿಟ್ಟರ್
3. ಅಸಿಸ್ಟೆಂಟ್ ಫ್ರಂಟ್ ಆಫೀಸ್ ಮ್ಯಾನೇಜರ್
ಖಾಲಿ ಹುದ್ದೆಗಳ ಸಂಖ್ಯೆ:
12
ವಿದ್ಯಾರ್ಹತೆ:
ಎಲೆಕ್ಟ್ರಿಷಿಯನ್ - ITI
ಫಿಟ್ಟರ್ - ITI
ಅಸಿಸ್ಟೆಂಟ್ ಫ್ರಂಟ್ ಆಫೀಸ್ ಮ್ಯಾನೇಜರ್ - SSLC
ಸಂಬಳ:
ಎಲೆಕ್ಟ್ರಿಷಿಯನ್ - ಮಾಸಿಕ 10000
ಫಿಟ್ಟರ್ - ಮಾಸಿಕ 10000
ಅಸಿಸ್ಟೆಂಟ್ ಫ್ರಂಟ್ ಆಫೀಸ್ ಮ್ಯಾನೇಜರ್ - ಮಾಸಿಕ 7000
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ:
26 ಅಗಸ್ಟ್ 2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಸೆಪ್ಟೆಂಬರ್ 10, 2020
ಪ್ರಮುಖ ಲಿಂಕ್ ಗಳು:
Website: Click Here
Apply Online: Click Here
Search Terms:
ITI Apprenticeship Training Program in Yelahanka
Post a Comment
0 Comments