ಕಾರವಾರದಲ್ಲಿ ನೌಕಾನೆಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕಲ್ ಸೂಪರ್ವೈಸರ್ ಹುದ್ದೆ ಖಾಲಿ ಇದೆ.
Company:
Yakor Marine Technologies (India) Pvt. Ltd.
ವಿದ್ಯಾರ್ಹತೆ:
ITI, BE (Electrical)
ಸ್ಯಾಲರಿ:
12000 - 15000 per month
ಅನುಭವ:
ಕನಿಷ್ಠ ಒಂದು ವರ್ಷ ಎಲೆಕ್ಟ್ರಿಕ್ ಫೀಲ್ಡ್ ನಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ ನೀಡಲಾಗುವುದು. ಹಡಗಿನಲ್ಲಿ ಕೆಲಸ ಮಾಡಿದವರಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು
ಇಲ್ಲಿ APPLY ಮಾಡಿ:
Post a Comment
0 Comments