ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ 8ನೇ 10 ನೇ ಹಾಗೂ PUC ಪಾಸಾದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ತೆಂಬರ್ 6, 2020 ರ ತನಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 06 - 09 - 2020.
ಖಾಲಿ ಇರುವ ಹುದ್ದೆಗಳ ವಿವರ:
1)ಸೋಲ್ಜರ್ ಜನರಲ್ ಡ್ಯೂಟಿ
2) ಸೋಲ್ಜರ್ ಟೆಕ್ನಿಕಲ್
3) ಸೋಲ್ಜರ್ ಟ್ರೇಡ್ಸ್ ಮ್ಯಾನ್ 10thbPass (Dresser, Chef, Steward, Support Staff (ER) and Washerman)
4) ಸೋಲ್ಜರ್ ಟ್ರೇಡ್ಸ್ ಮ್ಯಾನ್ 8th Pass(Mess Keeper and House Keeper)
5) ಸೋಲ್ಜರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್/ ಇನ್ವೆಂಟರಿ ಮ್ಯಾನೇಜ್ಮೆಂಟ್ (All Arms)
6) ಸೋಲ್ಜರ್ ಟೆಕ್ ನರ್ಸಿಂಗ್ ಅಸಿಸ್ಟೆಂಟ್/ ನರ್ಸಿಂಗ್ ಅಸಿಸ್ಟೆಂಟ್ ವೆಟರ್ನರಿ
ಪ್ರಮುಖ ದಿನಾಂಕಗಳು:
ಅರ್ಜಿಯನ್ನು ಹಾಕಲು ಪ್ರಾರಂಭದ ದಿನಾಂಕ:
28th July 2020
ಅರ್ಜಿಯನ್ನು ಹಾಕಲು ಕೊನೆಯ ದಿನಾಂಕ:
06th September 2020
ನೋಟಿಫಿಕೇಶನ್:
ಸಂಪೂರ್ಣ ನೋಟಿಫಿಕೇಶನ್ ಓದಲು ಇಲ್ಲಿ ಕ್ಲಿಕ್ ಮಾಡಿ.
Post a Comment
0 Comments