Type Here to Get Search Results !

ಐಬಿಪಿಎಸ್(IBPS) ಗ್ರಾಮೀಣ ಬ್ಯಾಂಕುಗಳಲ್ಲಿ ನೇಮಕಾತಿ: 9638 ಹುದ್ದೆಗಳಿಗೆ ಅರ್ಜಿ ಆಹ್ವಾನ

IBPS RRB Recruitment 2020


Institute of Banking Personnel Selection ( IBPS) invited the job application for 9638 job vacancy in rural banks. 


ಹುದ್ದೆಗಳ ಹೆಸರು ( Post Name) :


1. ಆಫೀಸ್ ಅಸಿಸ್ಟೆಂಟ್ (Office Assistant) 
2. ಆಫೀಸರ್ ಸ್ಕೇಲ್ -1 ( Officer -1) 
3. ಆಫೀಸರ್ ಸ್ಕೇಲ್ - 2 ( Officer -2)
3. ಆಫೀಸರ್ ಸ್ಕೇಲ್ - 3 ( Officer -3)

ಖಾಲಿ ಹುದ್ದೆಗಳ ಸಂಖ್ಯೆ( No of Posts) :

9638


ವಿದ್ಯಾರ್ಹತೆ ( Education ):

ಕನಿಷ್ಠ 50% ಅಂಕಗಳೊಂದಿಗೆ ಯಾವುದೇ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು.
(Any Degree with minimum 50% aggregate) 


ವಯೋಮಿತಿ (Age) :

ಕನಿಷ್ಠ 18 ವರ್ಷಗಳು ( Minimum 18 years) 
ಗರಿಷ್ಠ 28 ವರ್ಷಗಳು ( Maximum 28 years) 

( ವಯೋಮಿತಿಯಲ್ಲಿ ಸಡಿಲಿಕೆ: Age Relaxation)

ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು.
(SC, ST - 5 years) 

ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳು.
(OBC - 3 years) 

ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು.
(Handicapped - 10 years) 



ಅರ್ಜಿ ಶುಲ್ಕ (Application Fee):


ಎಸ್ಸಿ-ಎಸ್ಟಿ ಪಿಡಬ್ಲ್ಯೂಡಿ ಎಕ್ಸ್ ಸರ್ವಿಸ್ಮೆನ್ - Rs.175/-
( SC, ST and PWD, Ex-servicemen)

ಜನರಲ್ ಮತ್ತು ಓಬಿಸಿ - Rs.850/-
(General and OBC) 



ಪರೀಕ್ಷಾ ಕೇಂದ್ರಗಳು (Exam Centre):


ಬೆಂಗಳೂರು, ಬೆಳಗಾವಿ,ದಾವಣಗೆರೆ, ಧಾರವಾಡ, ಗುಲ್ಬರ್ಗಾ, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ, ಉಡುಪಿ.



ಪ್ರಮುಖ ದಿನಾಂಕಗಳು(Important Dates)


ಆನ್ಲೈನ್ ಅಪ್ಲಿಕೇಶನ್ ಆರಂಭದ ದಿನಾಂಕ - 1st July 2020
(Starting Date of Online Application – 01st July 2020)


ಆನ್ಲೈನ್ ಅಪ್ಲಿಕೇಶನ್ ಮುಕ್ತಾಯದ ದಿನಾಂಕ - 21st July 2020
(Last Date to Apply Online – 21st July 2020) 


ಪ್ರಮುಖ ಲಿಂಕ್ ಗಳು(Important Links)


ಅಫಿಸಿಯಲ್ ನೋಟಿಫಿಕೇಶನ್( Official Notification):

ಅಫೀಷಿಯಲ್ ವೆಬ್ಸೈಟ್(Official Website):



ಆನ್ಲೈನ್ ಅಪ್ಲಿಕೇಶನ್(Apply Online):




Job Details

Name of Post:

Office Assistant
Officer Scale 1
Officer Scale 2
Officer Scale 3

No of Vacancy:

9638

Education:

Any degree with atleast 50% aggregate. 

Age:

Candidates should be minimum of 18 yeras of age and maximum age to apply for this recruitment is 28.

Age relaxation:

For SC, ST  candidates 5 years. 
For OBC candidates 3 years.
For Handicapped candidates 10 years.

Application Fee:

SC, ST, PWD and Ex-servicemen Rs.175/-
For General and OBC candidates Rs.850/-


Exam Centre:

Bangalore, Dharwad, Davanagere, Mysore, Gulbarga, Belgavi, Shivamogga, Udupi, Mangalore. 

Important Dates


Starting Date of Online Application – 01st July  2020

Last Date to Apply Online – 21st July 2020



Post a Comment

0 Comments
* Please Don't Spam Here. All the Comments are Reviewed by Admin.